ಕೀರ್ತನಕಾರರು ಮತ್ತು ಅಂಕಿತಗಳು
ಕೀರ್ತನಕಾರರು | ಅಂಕಿತಗಳು |
---|---|
ನರಹರಿ ತೀರ್ಥ | ರಘುಕುಲ ತಿಲಕ |
ಶ್ರೀಪಾದರಾಯರು | ರಂಗವಿಠಲ |
ಪುರಂದರದಾಸ | ಪುರಂದರ ವಿಠಲ |
ಕನಕದಾಸ | ಕಾಗಿನೆಲೆ ಆದಿ ಕೇಶವ |
ವ್ಯಾಸರಾಯ | ಶ್ರೀಕೃಷ್ಣ |
ವಿಜಯದಾಸ | ವಿಜಯ ವಿಠಲ |
ಜಗನ್ನಾಥದಾಸ | ಜಗನ್ನಾಥ ವಿಠಲ |
ವಾದಿರಾಜ | ಹಯವದನ |
ಮಹಿಪತಿದಾಸರು | ಗುರು ಮಹಿಪತಿ |